ಪತಿ ರಣವೀರ್ ಜತೆ ದೀಪಿಕಾ ಪಡುಕೋಣೆ ಬ್ಯಾಡ್ಮಿಂಟನ್! ಸೋತವರು ಯಾರು ಗೊತ್ತೇ?

ಶನಿವಾರ, 2 ನವೆಂಬರ್ 2019 (08:47 IST)
ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಖ್ಯಾತ ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆಯವರ ಪುತ್ರಿ ಎನ್ನುವುದು ಎಲ್ಲರಿಗೂ ಗೊತ್ತು. ಇದೇ ಕಾರಣಕ್ಕೆ ದೀಪಿಕಾಗೂ ಬ್ಯಾಡ್ಮಿಂಟನ್ ಮೇಲೆ ಅಭಿರುಚಿಯಿದೆ.


ಇದೀಗ ದೀಪಿಕಾ ತಮ್ಮ ಬ್ಯಾಡ್ಮಿಂಟನ್ ಮೇಲಿನ ಅಭಿರುಚಿಯನ್ನು ಪತಿ ರಣವೀರ್ ಸಿಂಗ್ ಮೇಲೆ ಪ್ರಯೋಗ ಮಾಡಿದ್ದಾರೆ. ಬಿಡುವಿನ ವೇಳೆ ರಣವೀರ್ ಜತೆ ದೀಪಿಕಾ ಬ್ಯಾಡ್ಮಿಂಟನ್ ಆಡಿದ್ದಾರೆ.

ಕೊನೆಗೆ ಸೋತವರು ಯಾರು ಗೊತ್ತೇ? ಸಹಜವಾಗಿಯೇ ರಣವೀರ್ ದೀಪಿಕಾ ಎದುರು ಸೋತಿದ್ದಾರೆ. ಈ ವಿಚಾರವನ್ನು ರಣವೀರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ