ಇದರ ಚಿತ್ರೀಕರಣವನ್ನು ನಿರ್ದೇಶಕ ರೋಹಿತ್ ಶೆಟ್ಟಿ ತುಂಬಾ ಭರದಿಂದ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಆದರು ನಾವು ಈವರೆಗೂ ಈ ಚಿತ್ರಕ್ಕೆ ಸಿಂಗಂ 2 ಎಂದು ಟೈಟಲ್ ನೀಡಲಾಗಿದೆ ಎಂದು ತಿಳಿದಿದ್ದೆವು, ಆದರೆ ಅದ್ಯಾಕೋ ರೋಹಿತ್ ಶೆಟ್ಟಿಗೆ ಆ ಹೆಸರು ಬೇಡ ಅನ್ನಿಸಿದೆ, ಅದನ್ನು ಬದಲಾಯಿಸುವತ್ತ ಅವರು ಗಮನ ನೀಡಿದ್ದಾರೆ. ಈ ಚಿತ್ರವೂ ಸಿಂಗಂ ರಿಟರ್ನ್ಸ್ ಅನ್ನುವ ಹೆಸರಿನಿಂದ ಸ್ವಾತಂತ್ರ ದಿನಾಚರಣೆಯ ದಿನ ಜನರ ಮುಂದೆ ಬರಲಿದೆಯಂತೆ.ಈ ಚಿತ್ರವೂ ತಮಿಳು ಹಿಟ್ ಚಿತ್ರದ ರೀಮೇಕ್ ಚಿತ್ರವಾಗಿದೆ.