ರಾಜಕಾರಿಣಿ ಮೊಮ್ಮಗನ ಜತೆ ಸೈಫ್ ಪುತ್ರಿ ಸಾರಾ ಡೇಟಿಂಗ್!

ಶುಕ್ರವಾರ, 6 ಮೇ 2016 (13:35 IST)
ಸೈಫ್ ಅಲಿ ಖಾನ್ ಪುತ್ರಿ ಸಾರಾ ಖಾನ್ ರಾಜಕಾರಿಣಿ ಮೊಮ್ಮಗನ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಸಾರಾ ಖಾನ್ ರಾಜಕಾರಿಣಿ ಪುತ್ರಿ ಜತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ..!
ಆದ್ರೆ ಸದ್ಯದ ಮಾಹಿತಿ ಪ್ರಕಾರ ಸಾರಾ ಟಾಪ್ ರಾಜಕಾರಿಣಿ ಮೊಮ್ಮಗನ ಜತೆ ಡೇಟಿಂಗ್ ನಡೆಸುತ್ತಿದ್ದಾರಂತೆ. ಸಾರಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗ್ತಿದೆ. 
 
ಆದ್ರೆ ಅಪ್ಪ ಮಾತ್ರ ಸಾರಾಳನ್ನು ಬಾಲಿವುಡ್‌ಗೆ ತರಲು ತಯಾರಿಯಲ್ಲಿದ್ದಾರೆ. ಇನ್ನೂ ಕೆಲ ಮೂಲಗಳ ಪ್ರಕಾರ ಕರಣ್ ಜೋಹರ್ ಚಿತ್ರದಲ್ಲಿ ಸಾರಾ ನಟಿಸಲಿದ್ದಾಳೆ ಎಂದು ಹೇಳಲ್ತಾಗಿದೆ. ಆದರೆ ಇದೀಗ ಡೇಟಿಂಗ್ ಮೂಲಕ ಸುದ್ದಿಯಾಗಿದ್ದಾಳೆ ಸಾರಾ
 
ಇನ್ನೂ ಸಾರಾ ಡೇಟಿಂಗ್ ನಡೆಸುತ್ತಿದ್ದಾರೆ ಎಂಬುದರ ಕುರಿತು ಇಲ್ಲಿ ಕೆಲ ಫೋಟೊಗಳನ್ನು ನೋಡಬಹುದು.. ಇಬ್ಬರು ಜತೆಗಿರುವ ಫೋಟೊಗಳು ಇಲ್ಲಿ ನೋಡಬಹುದು.. ಅಲ್ಲದೇ ವೀರ್ ಎಂಬ ಬಾಯ್‌ಫ್ರೆಂಡ್ ಬಗ್ಗೆ ಮಾತುಗಳನ್ನಾಡಿದ್ದಾಳೆ. ವೀರ್ ತುಂಬಾ ಸೂಕ್ಷ್ಮ ಸ್ವಭಾವದವನು.. ಅವನ ಜತೆ ಬೀಚ್ ನಲ್ಲಿ ಜತೆಯಾಗಿ ವಾಕ್ ಮಾಡುವುದೆಂದರೆ ಚೆಂದ ಎಂದು ತಿಳಿಸಿದ್ದಾಳಂತೆ..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ