ಈ ವೇಳೆ ವಿವೇಕಗೆ ಕೇಳಲಾದ ಪ್ರಶ್ನೆ, ನೀವೂ ಸಲ್ಮಾನ್ ಜತೆಗಿರುವ ಮುನಿಸನನ್ನು ಮರೆತು, ಮತ್ತೆ ಸಲ್ಮಾನ್ ಜತೆಗೆ ಪ್ರೆಂಡ್ಶಿಪ್ ಮಾಡುತ್ತೀರಾ? ಎಂದು ಕೇಳಲಾದ ಪ್ರಶ್ನೆಗೆ, ವಿವೇಕ್ ಒಬೆರಾಯ್ ಉತ್ತರ ನೀಡಲು ನಿರಾಕರಿಸಿದ್ದರು. ಥ್ಯಾಂಕು ಅಂತ ಹೇಳಿ ಮುಂದಕ್ಕೆ ಹೋದರು ವಿವೇಕ್.. ಇದ್ದರಿಂದ ಗೊತ್ತಾಗುತ್ತದೆ ಸಲ್ಮಾನ್ ಮೇಲಿನ ಕೋಪ ವಿವೇಕ್ಗೆ ಇನ್ನೂ ಹೋಗಿಲ್ಲ ಅಂತ.