ಮುಂಗಡವಾಗಿ 32 ಕೋಟಿ ತೆರಿಗೆ ಪಾವತಿಸಿದ ಸಲ್ಮಾನ್

ಸೋಮವಾರ, 9 ಮೇ 2016 (16:41 IST)
2015-16ರಲ್ಲಿ ಅತಿ ಹೆಚ್ಚು ಮುಂಗಡವಾಗಿ ತೆರಿಗೆ ಪಾವತಿಸಿದ ಖ್ಯಾತಿ ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲುತ್ತದೆ... ಈ ಮೂಲಕ ಸಲ್ಲು ಅತಿ ಹೆಚ್ಚು ಅಂದ್ರೆ 32 ಕೋಟಿ ಅಡ್ವಾನ್ಸ್ ಆಗಿ ತೆರಿಗೆ ಪಾವತಿಸಿ ಮೊದಲಿಗರಲ್ಲಿ ಸೇರ್ಪಡೆಯಾಗಿದ್ದಾರೆ. 
ಭಜರಂಗಿ ಭಾಯ್‌ಜಾನ್ ಖ್ಯಾತಿ ಸಲ್ಲು ಕಳೆದ ವರ್ಷ ಪ್ರೇಮ್ ರತನ್ ಧನ್ ಪಾವೋ, ಭಜರಂಗಿ ಭಾಯಜಾನ್ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು... ಆದ್ದರಿಂದ ಸದ್ಯ ಸಲ್ಮಾನ್ 32 ಕೋಟಿ ಟ್ಯಾಕ್ಸ್ ಪಾವತಿ ಮಾಡಿದ್ದಾರೆ.. 
 
ಇನ್ನೂ ಅಕ್ಷಯ್ 2015-16ರಲ್ಲಿ 30 ಕೋಟಿ ಅಡ್ವಾನ್ಸ್ ತೆರಿಗೆ ಪಾವತಿ ಮಾಡಿದ್ದರು, ಇನ್ನೂ ರಣಬೀರ್ ಕಪೂರ್ ಹಿಂದೆ ಇಲ್ಲ- ಇನ್ನೂ ಬಾಲಿವುಡ್ ನಟ ರಣಬೀರ್ ಕಪೂರ್ ಈ ವರ್ಷ ಬಾಕ್ಸ್ ಆಫೀಸ್ ನಲ್ಲಿ ಯಾವುದೇ ಗಳಿಕೆ ಕಾಣದಿದ್ದರು,

ರಣಬೀರ್ 2015ರಲ್ಲಿ 22.3ಕೋಟಿ ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಿ, ಬಾಲಿವುಡ್‌ನ ನಂ 2 ಸ್ಥಾನದಲ್ಲಿದ್ದಾರೆ. ಇನ್ನೂ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ 2015-16ರಲ್ಲಿ 20 ಕೋಟಿ ಅಡ್ವಾನ್ಸ್ ಟ್ಯಾಕ್ಸ್ ನೀಡಿದ್ದರು...

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ