ಫೇಸ್‌ಬುಕ್‌ಗೆ ಸೇರುವಂತೆ ಕತ್ರೀನಾಗೆ ಸಲಹೆ ನೀಡಿದ್ರಾ ಸಲ್ಮಾನ್ ಖಾನ್?

ಶುಕ್ರವಾರ, 22 ಜುಲೈ 2016 (11:21 IST)
ಕತ್ರೀನಾ ಕೈಫ್ ಫೇಸ್‌ಬುಕ್‌ಗೆ ಎಂಟ್ರಿ ನೀಡಿದ್ದಾರೆ ಇದರಿಂದ ಅಭಿಮಾನಿಗಳು ತನ್ನ ನೆಚ್ಚಿನ ನಟಿಯ ಫೇಸ್ಬೇಕ್‌ನಲ್ಲಿ ನೇರವಾಗಿ ಮಾತುಕತೆ ಮಾಡಸಬಹುದು ಎಂದು ಖುಷಿಯಾಗಿದ್ದಾರೆ. ಆದ್ರೆ ಕತ್ರೀನಾ ಫೇಸ್ಬೇಕ್‌ಗೆ ಎಂಟ್ರಿ ನೀಡಲು ಬಾಲಿವುಡ್ ಸೆಲೆಬ್ರಿಟಿ ಸಲ್ಮಾನ್ ಖಾನ್ ಸಲಹೆ ನೀಡಿದ್ದರು ಎಂದು ಹೇಳಲಾಗುತ್ತಿದೆ.

ಬಾಲಿವುಡ್ ನಟಿ ಕತ್ರೀನಾ ಕೈಫ್ ಸಲ್ಮಾನ್ ಖಾನ್‌ ಸಲಹೆಯ ಮೇರೆಗೆ ಫೇಸ್‌ಬುಕ್‌ಗೆ ಎಂಟ್ರಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಮೊನ್ನೆ ಕತ್ರೀನಾ ತಮ್ಮ ಬರ್ತಡೇ‌ವನ್ನು ಸೆಲೆಬ್ರೆಟ್ ಮಾಡಿಕೊಂಡಿದ್ದರು. ಈ ವೇಳೆ ಅವರು ಫೇಸ್‌ಬುಕ್‌ಗೂ ಎಂಟ್ರಿ ನೀಡಿದ್ದರು. 
 
ಕತ್ರೀನಾ ಬರ್ತಡೇ ದಿನದಂದು ಫೇಸ್‌ಬುಕ್‌ಗೆ ಎಂಟ್ರಿ ನೀಡುಂತೆ ಸಲ್ಲು ಸಲಹೆ ನೀಡಿದ್ದಾರಂತೆ..

ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆಯುವುದರಿಂದ ಹಲವು ವಿಷಯಗಳ ಬಗ್ಗೆ ಮಾತನಾಡಲು, ಅಭಿಪ್ರಾಯ ವ್ಯಕ್ತಪಡಿಸಲು ಉತ್ತಮ ಪ್ಲಾಟ್‌ಫಾರಂ ಆಗಲಿದೆ ಎಂದು ಸಲ್ಲು ತಿಳಿಸಿದ್ದರು.ಆದ ಕಾರಣ ಕತ್ರೀನಾ ಫೇಸ್‌ಬುಕ್‌ಗೆ ಎಂಟ್ರಿ ನೀಡಿದ್ದಾರೆ ಎನ್ನಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ