ಐಶ್ವರ್ಯಾ ಸಿನಿಮಾಗೆ ಸಲ್ಮಾನ್ ವಿಶ್!

ಶನಿವಾರ, 29 ಅಕ್ಟೋಬರ್ 2016 (11:10 IST)
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಏ ದಿಲ್ ಹೇ ಮುಷ್ಕಿಲ್ ಮತ್ತು ಅಜಯ್ ದೇವಗನ್ ಅವರ ಶಿವಾಯ್ ಚಿತ್ರಕ್ಕೆ ಶುಭಹಾರೈಸಿದ್ದಾರೆ.

ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸಿದ್ದರು. ಐಶ್ ಮತ್ತು ಸಲ್ಮಾನ್ ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದವರು. ತಮ್ಮ ಟ್ವಿಟರ್ ಪೇಜ್ ನಲ್ಲಿ ಟ್ವೀಟ್ ಮಾಡಿರುವ ಸಲ್ಮಾನ್ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ತಪ್ಪು ತಿಳಿಯಬೇಕಾಗಿಲ್ಲ. ಏ ದಿಲ್ ಹೇ ಚಿತ್ರದ ಕರಣ್ ಜೋಹರ್ ತಮ್ಮ ಮಿತ್ರ ಎನ್ನುವ ಕಾರಣಕ್ಕೆ ಸಲ್ಲು ವಿಶ್ ಮಾಡಿದ್ದಾರೆ.  ಇನ್ನು ಅಜಯ್ ಮತ್ತು ಸಲ್ಮಾನ್ ಹಮ್ ದಿಲ್ ದೇ ಚುಕೇ ಸನಮ್ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ