ಸೈಫ್ ಆಲಿಖಾನ್ ಪುತ್ರಿ ಸಾರಾಗೆ ಲಿಪ್ ಲಾಕ್ ಮಾಡೋದು ಅಂದ್ರೆ ತುಂಬಾ ಇಷ್ಟವಂತೆ!
‘ನನಗೆ ಈ ಸಿನಿಮಾದಲ್ಲಿ ಅಭಿನಯಿಸಲು ಸುಲಭವಾದ ದೃಶ್ಯ ಎಂದರೆ ಆ ಲಿಪ್ ಲಾಕ್ ಸೀನ್. ಯಾಕೆಂದರೆ ಕಿಸ್ ಮಾಡುವಾಗ ಕಣ್ಣು ಮುಚ್ಚಿ ಅದನ್ನು ಫೀಲ್ ಮಾಡಿದರೆ ಆಯಿತು. ಒಂದು ಪಾತ್ರಕ್ಕಾಗಿ ಏನು ಮಾಡಬೇಕೋ ಅದನ್ನು ಮಾಡಲು ನನಗೆ ಹಿಂಜರಿಕೆ ಇಲ್ಲ. ಡೀಪ್ ಲವ್ ಫೀಲ್ ತೋರಿಸೋದು ಸುಲಭ’ ಎಂದು ಸಾರಾ ಹೇಳಿಕೊಂಡಿದ್ದಾರೆ.