ವೇಕೆಷನ್ ಮುಗಿಸಿದ ಶಾಹಿದ್ -ಮೀರಾ ರಜಪೂತ್

ಸೋಮವಾರ, 9 ಮೇ 2016 (17:50 IST)
ಬಾಲಿವುಡ್ ಮೋಸ್ಟ್ ಕ್ಯೂಟ ದಂಪತಿಗಳಲ್ಲಿ ಶಾಹಿದ್-ಮೀರಾ ರಜಪೂತ್ ಜೋಡಿ ಕೂಡ ಒಂದು.. ಮೊನ್ನೆ ವೇಕೆಷನ್ ಗಾಗಿ ತೆರಳಿದ್ದ ಮೀರಾ ರಜಪುತ ಹಾಗೂ ಶಾಹಿದ್ ಇದೀಗ ವಾಪಸ್ಸಾಗಿದ್ದಾರೆ... ಮುಂಬೈ ಏರಪೋರ್ಟ್ ನಲ್ಲಿ ಮೀರಾ ರಜಪುತ- ಹಾಗೂ ಶಾಹಿದ್ ವಾಪಸ್ಸಾಗುತ್ತಿರೋದನ್ನ ಸೆರೆ ಹಿಡಿಯಲಾಗಿದೆ. 

 
ಕೆಲ ದಿನದ ಹಿಂದೆ ಶಾಹಿದ್ ತಮ್ಮ ಕೆಲಸದಿಂದ ರಜೆ ತೆಗೆದುಕೊಂಡು ವೇಕೆಷನ್‌ಗೆ ತೆರಳಿದ್ದರು..ಅಲ್ಲಿ ಕೆಲ ಫೊಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
 
ತಮ್ಮ ಬಹುದಿನದ ಫ್ರೆಂಡ್‌ಶಿಪ್ ಬಳಿಕ 2015ರಲ್ಲಿ ಜುಲೈರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಈ ಎರಡು ಜೋಡಿಗಳು, ಮೀರಾ ರಜಪೂತ್ ಶಾಹಿದ್ ಕಪೂರ್ ಕ್ಯೂಟ್ ಕಪಲ್‌ಗಳಲ್ಲಿ ಒಬ್ಬರು, ಈ ಹಿಂದೆ ಅವರಿಬ್ಬರು ಒಬ್ಬರನೊಬ್ಬರು ಜೋತೆ ಜೋತೆಯಾಗಿಯೇ ಸುತ್ತಾಡಿದರು.
 
ಮತ್ತೆ ಇದೀಗ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಮೀರಾ ರಜಪೂತ್ ಹಾಗೂ ಶಾಹೀದ್ ವೆಕೆಷನ್ ಟ್ರಿಪ್ ಬಗ್ಗೆ ಶೇರ್ ಮಾಡಿದ್ದರು. ರಂಗೂನ್ ಶೂಟಿಂಗ್‌ನಲ್ಲಿ ಶಾಹಿದ್ ಬ್ಯೂಸಿಯಾಗಿದ್ದರು. ಇನ್ನೂ ಮೀರಾ ಮನೆಯಲ್ಲೇ ಕಾಲ ಕಳೆಯುತ್ತಿದ್ದರು. 
 
ದೀರ್ಘಾವಧಿಯ ಬಳಿಕ ಮೀರಾ-ಶಾಹೀದ್ ಟ್ರಿಪ್‌ಗಾಗಿ ತೆರಳಿದ್ದರು.  ಈ ಹಿಂದೆ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೆ ಇದೆ. ಮೀರಾ ರಜಪೂತ್ ಅಮ್ಮ ಆಗುತ್ತಿದ್ದಾಳೆ ಎಂದು ಹೇಳಲಾಗಿದೆ. ರಜಪೂತ್ ಕುಟುಂಬಕ್ಕೆ ಮತ್ತೂಬ್ಬ ಸದಸ್ಯ ಬರಲಿದ್ದಾನಂತೆ 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ