ಮತ್ತೆ ಶಾಹಿದ್ ಕಪೂರ್ ಕರೀನಾ ಜತೆ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಉಡತಾ ಪಂಜಾಬ್ ಚಿತ್ರದಲ್ಲಿ ಇವರಿಬ್ಬರು ನಟಿಸುತ್ತಾರೆ ಎಂದು ಹೇಳಲಾಗ್ತಿತ್ತು. ಆದ್ರೆ ಆ ಚಿತ್ರದಲ್ಲಿ ಇವೆರಡು ಜೋಡಿಗಳು ಕಾಣಿಸಿಕೊಳ್ಳಲಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಶಾಹಿದ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ಕರೀನಾ ಕಪೂರ್ ಜತೆ ಮತ್ತೆ ಕೆಲಸ ಮಾಡುವ ಅವಕಾಶ ಸಿಕ್ಕರೆ ಖಂಡಿತ ನಾನಂತು ರೆಡಿ ಎಂದು ತಿಳಿಸಿದ್ದಾರೆ.