ಭಾಘೀ ಚಿತ್ರದ ಸಕ್ಸಸ್‌ ಸೆಲೆಬ್ರೆಟ್‌ನಲ್ಲಿದ್ದಾರೆ ಶ್ರದ್ಧಾ ಕಪೂರ್

ಗುರುವಾರ, 5 ಮೇ 2016 (12:18 IST)
ನಟಿ ಶ್ರದ್ಧಾ ಕಪೂರ್ ಬಾಘೀ ಚಿತ್ರದ ಯಶಸ್ಸಿನ ಅಲೆಯಲ್ಲಿ ತೆಲುತ್ತಿದ್ದಾರೆ. ಯಾಕಂದ್ರೆ ಬಾಘೀ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡ್ತಿದೆ. ಅಲ್ಲದೇ ಅವರ ಮುಂದಿನ ಚಿತ್ರ ಓಕೆ ಜಾನೂ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. 
ಅಲ್ಲದೇ ಶ್ರದ್ಧಾಗೆ ಚಿತ್ರ ಬಿಡುಗಡೆ ದಿನದಂದು ಶುಭಾಷಯಗಳು ಬರುತ್ತಿವೆಯಂತೆ.. ಆದ ಕಾರಣ ಶ್ರದ್ಧಾ ಚಿತ್ರದ ಯಶಸ್ಸನ್ನು ಸೆಲೆಬ್ರೆಟ್ ಮಾಡಲಿದ್ದಾರೆ. 

ಸಾಜೀದ್ ನಾಡಿಯಾವಾಲಾ ಪ್ರೋಡೆಕ್ಷನ್ ನಲ್ಲಿ ಮೂಡಿ ಬಂದಿರುವ ಈ ಚಿತ್ರವು... ಪ್ರೇಕ್ಷಕರನ್ನು ಆ್ಯಕ್ಷನ್, ಕಾಮಿಡಿ, ಥ್ರಿಲ್ಲರ್ ಮೂಲಕ ಗಮನ ಸೆಳೆಯುತ್ತದೆ. ಶ್ರದ್ಧಾ ಕಪೂರ್, ತೆಲಗು ನಟ ಸುಧೀರ್ ಬಾಬು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 
ಸಬೀರ್ ಖಾನ್ ನಿರ್ಮಾಣದ ಬಾಘೀ ಚಿತ್ರದಲ್ಲಿ ಶ್ರದ್ಧಾ  ಕಪೂರ್ ಹಾಗೂ ಟೈಗರ್ ಶ್ರಾಫ್ ಜೋಡಿ ಸಖತ್ ಆಗಿ ಮೂಡಿ ಬಂದಿದೆ. ಈಗಾಗ್ಲೇ ಚಿತ್ರ, ಸಾಂಗ್ಸ್‌ಗಳು ಸಿನಿ ರಸಿಕರಿಗೆ ಇಷ್ಟವಾಗ್ತಿವೆ..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ