ಟ್ವಿಟರ್ ಗೆ ಕೈ ಕೊಟ್ಟ ಗಾಯಕ ಸೋನು ನಿಗಂ!
ಸೋನು ಸುಮಾರು 7 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಆದರೆ ವಿವಾದಗಳಿಂದ ಬೇಸತ್ತ ಸೋನು ಟ್ವಿಟರ್ ನಲ್ಲೇ ಖಾತೆ ಡಿಲೀಟ್ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಇಂತಹ ಸ್ಥಳದಲ್ಲಿ ನಾನಿರಬಾರದು ಎಂದು ಡಿಲೀಟ್ ಮಾಡುತ್ತಿರುವುದಕ್ಕೆ ಕಾರಣ ವಿವರಿಸಿ ಸರಣಿ ಟ್ವೀಟ್ ಮಾಡಿದ್ದಾರೆ.