ಶ್ರೀದೇವಿ ಅಂತಿಮ ಕ್ರಿಯೆಗಳು ಪ್ರಸಾರವಾಗಲ್ಲ!
ಇನ್ನು, ಅಂತಿಮ ವಿಧಿ ವಿಧಾನಗಳು ಸಂಪೂರ್ಣ ಖಾಸಗಿಯಾಗಿ ನಡೆಯಲಿದ್ದು, ಮಾಧ್ಯಮಗಳು, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸರ್ಕಾರಿ ಗೌರವಗಳೊಂದಿಗೆ ಅಂತಿಮ ಕ್ರಿಯೆ ನಡೆಯಲಿದೆ. ಆದರೆ ಅಂತಿಮ ವಿಧಿ ವಿಧಾನಗಳನ್ನು ನೇರ ಪ್ರಸಾರ ಮಾಡದಂತೆ ಶ್ರೀದೇವಿ ಕುಟುಂಬ ಈಗಾಗಲೇ ಮಾಧ್ಯಮಗಳಿಗೆ ಮನವಿ ಮಾಡಿದೆ.