ಟಾಲಿವುಡ್‌ನಲ್ಲಿ 15 ವರ್ಷಗಳನ್ನು ಪೂರೈಸಿದ ನಿರ್ದೇಶಕ ರಾಜಮೌಳಿ

ಬುಧವಾರ, 28 ಸೆಪ್ಟಂಬರ್ 2016 (17:39 IST)
ಟಾಲಿವುಡ್‌ನ ಖ್ಯಾತ ನಿರ್ದೇಶಕ ರಾಜಮೌಳಿ ಟಾಲಿವುಡ್‌ನಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ತೆಲಗು ಚಿತ್ರರಂಗದಲ್ಲಿ ಹೆಸರು ಮಾಡಿರುವ ರಾಜಮೌಳಿ, ಫೇಮಸ್ ನಿರ್ದೇಶಕರಲ್ಲಿ ಒಬ್ಬರು. ಬಾಹುಬಲಿ ಚಿತ್ರವು ಕಳೆದ ವರ್ಷ ರಿಲೀಸ್ ಕಂಡಿತ್ತು. ಅದಾದ ಬಳಿಕ ರಾಜಮೌಳಿ ಎಲ್ಲಾ ಕಡೆಗಳಲ್ಲಿ ಫೇಮಸ್ ಆದರು. 
ಆದ್ರೆ ಇದೀಗ ನಿರ್ದೇಶಕ ರಾಜಮೌಳಿ 15 ವರ್ಷಗಳನ್ನು ಕಂಪ್ಲೀಟ್ ಮಾಡಿದ್ದಾರೆ. ಈ ಬಗ್ಗೆ ಖುದ್ದು ರಾಜಮೌಳಿ ಅವರೇ ಟ್ವೀಟ್‌ ಮಾಡುವ ಮೂಲಕ ಶೇರ್ ಮಾಡಿದ್ದಾರೆ. ತಮ್ಮ ಯಶಸ್ಸಿನ ಬಗ್ಗೆ ಶೇರ್ ಮಾಡಿರುವ ಅವರು,

15 ವರ್ಷಗಳ ವರೆಗೂ ನಾನು ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. 25 ವರ್ಷಗಳು ಆಗಿದೆ. ನಾನು ಎಂಡಿಟಿಂಗ್ ಅಸಿಸ್ಟೆಂಟ್‌ಗೆ ಸೇರ್ಪಡೆಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಸ್ಟೂಡೆಂಟ್ ನಂ -1 ಚಿತ್ರವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರವು ವಿದ್ಯಾರ್ಥಿಗಳ ಬದುಕಿನ ಬಗ್ಗೆ ಯಶಸ್ಸಿನ ಬಗ್ಗೆ ಬಿಂಬಿಸಲಿದೆ. 
 

ವೆಬ್ದುನಿಯಾವನ್ನು ಓದಿ