ಸೋನಾಕ್ಷಿ ಅಭಿನಯದ 'ನೂರ್' ಚಿತ್ರ ಇದೀಗ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಈ ಚಿತ್ರದಲ್ಲಿ ಸನ್ನಿ ಲಿಯೋನ್ ಕೂಡ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಡಿದೆ. ಸೋನಾಕ್ಷಿ ಅಭಿನಯದ 'ನೂರ್' ಚಿತ್ರದಲ್ಲಿ ಮತ್ತೊಬ್ಬ ಗ್ಲಾಮರಸ್ ನಟಿ ನಟಿಸಲಿದ್ದಾರೆ. ಸೋನಾಕ್ಷಿ ಜತೆಗೆ ಸನ್ನಿ ಲಿಯೋನ್ ಕೂಡ ಇರಲಿದ್ದಾಳೆ. ಇದೇ ಮೊದಲ ಬಾರಿಗೆ ಸನ್ನಿ ಲಿಯೋನ್ ಹಾಗೂ ಸೋನಾಕ್ಷಿ ಸಿನ್ಹಾ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.