'ಜಾಗ್ವಾರ್' ಚಿತ್ರಕ್ಕಾಗಿ ತಮನ್ನಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಬುಧವಾರ, 28 ಸೆಪ್ಟಂಬರ್ 2016 (10:03 IST)
ಸ್ಯಾಡಂಲ್‌ವುಡ್ ನಟ, ಮಾಜಿ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್‌ಕುಮಾರ್ 'ಜಾಗ್ವಾರ್' ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಐಟಂ ಸಾಂಗ್ ಹೆಜ್ಜೆ ಹಾಕಿರೋದು ನಿಮಗೆಲ್ಲಾ ಗೊತ್ತಿದೆ. ಅಷ್ಟಕ್ಕೂ ತಮನ್ನಾ ಪಡೆದ ಸಂಭಾವನೆ ಎಷ್ಟು ಗೊತ್ತಾ? ಈ ಕುರಿತು ವರಿದಿ ಇಲ್ಲಿದೆ.

ಈ ಚಿತ್ರದಲ್ಲಿ ಐಟಂ ಸಾಂಗ್‌ಗೆ 3 ದಿನದ ಕಾಲ್ ಶೀಟ್‌ ನೀಡಿದ ತಮನ್ನಾ ಹೆಚ್ಚು ಸಂಭಾವನೆ ಪಡೆದಿದ್ದಾರೆ. ಅವರು ಪಡೆದ ಸಂಭಾವನೆ ಸುಮಾರು 50 ಲಕ್ಷ ಪಡೆದಿದ್ದಾರೆ ಎಂದು ಕೆಲವರು, ಮತ್ತೆ ಕೆಲವರು 1 ಕೋಟಿ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ. 
 
ಈ ಬಗ್ಗೆ ಅಧಿಕೃತವಾಗಿ ನಟಿ ತಮನ್ನಾ ಅವರನ್ನು ಕೇಳಿದ್ರೆ ಹೌಡು ನಾನು ಯಾವಾಗಲೂ ಅತ್ಯಧಿಕ ಸಂಭಾವನೆಯನ್ನು ಪಡೆಯುತ್ತೇನೆ ಎಂದಿದ್ದಾರೆ. 'ಜಾಗ್ವಾರ್' ಚಿತ್ರ ಬಹು ಬಜೆಟ್‌ನ ಚಿತ್ರ. ಚಿತ್ರ ಎರಡು ಭಾಷೆಗಳಲ್ಲಿ ನಿರ್ಮಾಣಗೊಂಡಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಎರಡು ಭಾಷೆಗಳಲ್ಲಿ ರಿಲೀಸ್ ಆಗಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ