'ವಿರಾಟ್ ಕೊಹ್ಲಿಯನ್ನು ಯಾರು ಲವ್ ಮಾಡುವಂತಿಲ್ಲ. ನಾನೇ ಲವ್ ಮಾಡುತ್ತೇನೆ'- ಪೂನಂ ಪಾಂಡೆ
ಶನಿವಾರ, 28 ಮೇ 2016 (19:13 IST)
'ವಿರಾಟ್ ಕೊಹ್ಲಿಯನ್ನು ಯಾರು ಲವ್ ಮಾಡುವಂತಿಲ್ಲ. ನಾನೇ ಲವ್ ಮಾಡುತ್ತೇನೆ' ಎಂತ ಬಿಕಿನಿ ಸುಂದರಿ ಪೂನಂ ಪಾಂಡೆ ಹೇಳಿದ್ದಾಳೆ.
ಇಂಡಿಯನ್ ಬ್ಯಾಟ್ಸ್‌ಮೆನ್ ವಿರಾಟ್ ಕೊಹ್ಲಿ ಯಾವಾಗಲು ಹುಡುಗಿಯರ ಫೇವರೆಟ್ ಆಟಗಾರ.. ಹುಡುಗಿಯರು ಬಿಡಿ, ವಿರಾಟ್ ಅಂದ್ರೆ ನಟಿಯರು ಕೂಡ ಇಷ್ಟಪಡುತ್ತಾರೆ.
ಮೊನ್ನೆ ಪಾಕಿಸ್ತಾನದ ಮಾಡೆಲ್ ,ನಟಿ ಕಂದೀಲ್ ಬಲೋಚ್ ವಿರಾಟ್ ಕೊಹ್ಲಿ ಮೇಲೆ ನನಗೆ ಲವ್ ಆಗಿದೆ ಅಂತ ಹೇಳಿದ್ರು.. ಇದೀಗ ಬಾಲಿವುಡ್ ಬೆಡಗಿ ಪೂನಂ ಪಾಂಡೆ ಕೂಡ ವಿರಾಟ್ ಮೇಲೆ ಲವ್ ವ್ಯಕ್ತಪಡಿಸಿದ್ದಾಳೆ. ಅದು ಐಪಿಎಲ್ ಮ್ಯಾಚ್ ವೇಳೆಲಿ..
'ವಿರಾಟ್ ಕೊಹ್ಲಿಯನ್ನು ಯಾರು ಲವ್ ಮಾಡುವಂತಿಲ್ಲ. ನಾನೇ ಲವ್ ಮಾಡುತ್ತೇನೆ' ಎಂತ ಬಿಕಿನಿ ಸುಂದರಿ ಪೂನಂ ಪಾಂಡೆ ಹೇಳಿದ್ದಾಳೆ.
ಪೂನಂ ಪಾಂಡೆ ಅದ್ಮೇಲೆ ಕೇಳ್ಬೇಕಾ ಬಿಕಿನಿ ತೊಟ್ಟು ಬೋಲ್ಡ್ ಆಗಿ ಹೇಳಿಕೆ ನೀಡುವಲ್ಲಿ ಸದಾ ಮುಂದು.. ಸಲ್ಪ ದಿನಗಳ ಕಾಲ ಕಾಣೆಯಾಗಿದ್ದ ಪೂನಂ ಮತ್ತೆ ಕಾಣಿಸಿಕೊಂಡಿದ್ದಾಳೆ. ಅದು ವಿರಾಟ್ ಕೊಹ್ಲಿ ಮೇಲೆ ಲವ್ ವ್ಯಕ್ತಪಡಿಸುವುದರ ಮೂಲಕ ಮತ್ತೆ ಸುದ್ದಿ ಮಾಡಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ