ಗಂಡು ಮಗುವಿಗೆ ಅಪ್ಪನಾದ ತುಷಾರ್ ಕಪೂರ್

ಸೋಮವಾರ, 27 ಜೂನ್ 2016 (14:41 IST)
ಬಾಲಿವುಡ್ ನಟ ತುಷಾರ್ ಕಪೂರ್ ಗಂಡು ಮಗುವಿಗೆ ಅಪ್ಪನಾಗಿರುವುದರ ಬಗ್ಗೆ ಖಚಿತಪಡಿಸಿದ್ದಾರೆ. ಬೇಬಿ ಬಾಯ್‌ಗೆ ತಂದೆಯಾಗುತ್ತಿದ್ದಾರೆ ತುಷಾರ್.. ಇನ್ನೂ ನೂತನ ಸದಸ್ಯನಿಗೆ ಲಕ್ಷ್ಯ ಇಡುವುದಾಗಿ ನಿರ್ಧರಿಸಲಾಗಿದೆಯಂತೆ. ಜಿತೇಂದ್ರ ಹಾಗೂ ಶೋಭಾ ಕಪೂರ್‌ ಅವರ ಮೊದಲನೇಯ ಮೊಮ್ಮಗ ಇದು ಎನ್ನಲಾಗಿದೆ.ಇನ್ನೂ ಶಾಹಿದ್ ತಮ್ಮ ಮಗುವಿಗೆ ಮನೆಗೆ ಕರೆದುಕೊಂಡು ಬಂದಿದ್ದಾರೆ. 

ಅಪ್ಪನಾಗಿರುವುದಕ್ಕೆ ನಾನು ಥ್ರೀಲ್ಲ ಆಗಿದ್ದೇನೆ. ಆದ್ದರಿಂದ ನಾನು ಲಕ್ಷ್ಯ ಹಿಂದಿರುವ ಅಕ್ಷರಗಳಿಗಾಗಿ ಥ್ರೀಲ್ ಆಗಿದ್ದು, ಇದು ನನ್ನ ಫ್ಯಾಮಿಲಿಗೆ ಸಂತೋಷದ ವಿಷಯ. ಇದಕ್ಕಾಗಿ ದೇವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. 
 
ಇನ್ನೂ ಲಕ್ಷ್ಯ ಹೆಸರಿಗಾಗಿ ಶೋಭಾ ಹಾಗೂ ಜಿತೇಂದ್ರ ಕಪೂರ್ ತುಷಾರ್ ಕಪೂರ್‌ಗೆ ತುಂಬಾ ಸಂಪೋರ್ಟ್ ನೀಡಿದ್ದಾರಂತೆ. ಅಲ್ಲದೇ ತುಷಾರ್ ನಿರ್ಧಾರಕ್ಕಾಗಿ ತುಂಬಾ ಪ್ರೋತ್ಸಾಹ ನೀಡಿದ್ದಾರೆ ಎಂದು ಹೇಳಿದ್ದಾರೆ. 
 
ಅಲ್ಲದೇ ತುಷಾರ್ ತಂದೆಯಾಗಿರುವುದಕ್ಕೆ ತುಂಬಾ ಸಂತೋಷದಲ್ಲಿದ್ದಾರೆ. ಅಲ್ಲದೇ ಮಗನ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಾಗೂ ತಂದೆಯ ಉತ್ತಮ ಸ್ಥಾನ ನಿರ್ವಹಿಸಲು ತುಂಬಾ ಎಕ್ಸೈಟ್ ಆಗಿದ್ದೇನೆ ಎಂದು ತುಷಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ