ಈ ಎಲ್ಲದರ ನಡುವೆಯೂ ಪ್ರಧಾನಿ ಮೋದಿ ಒಬ್ಬ ಧೃಡ, ಬಲಾಢ್ಯ, ಹಾಗೂ ವರ್ಚಸ್ವಿ ನಾಯಕರು ಎಂಬುದರಲ್ಲಿ ಅನುಮಾನವಿಲ್ಲ. ಅವರೊಬ್ಬ ಸಮರ್ಥವಾದ ನಾಯಕ. ಆದ್ದರಿಂದ ಮೋದಿ ಅವರ ನಾಯಕತ್ವದ ಕೌಶಲ್ಯಗಳಿಂದ ಪ್ರೀತಿಸುವ,ಆರಾಧಿಸುವ ಜಗತಿನಾಂದತ್ಯ ಅಭಿಮಾನಿಗಳು ಸಾಕಷ್ಟಿದ್ದಾರೆ. ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ 21.5 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.