ಅನುಷ್ಕಾ ಶರ್ಮಾ ಸುಂದರ ಫೋಟೋಗೆ ಮರುಳಾದ ವಿರಾಟ್ ಕೊಹ್ಲಿ

ಬುಧವಾರ, 3 ಜೂನ್ 2020 (09:10 IST)
ಮುಂಬೈ: ಅನುಷ್ಕಾ ಶರ್ಮಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡಿ ನಿಂತಿರುವ ಫೋಟೋವೊಂದನ್ನು ಪ್ರಕಟಿಸಿದ್ದರು. ಇದರಲ್ಲಿ ಅನುಷ್ಕಾಳ ಸೌಂದರ್ಯ ನೋಡಿ ಪತಿ ವಿರಾಟ್ ಕೊಹ್ಲಿ ಮರುಳಾಗಿ ಹೋಗಿದ್ದಾರೆ.


ಅನುಷ್ಕಾ ಇನ್ ಸ್ಟಾಗ್ರಾಂ ಫೋಟೋವೊಂದನ್ನು ನಿನ್ನೆ ಪ್ರಕಟಿಸಿದ್ದರು. ಈ ಫೋಟೋದಲ್ಲಿ ನಗುತ್ತಾ ಪೋಸ್ ನೀಡಿರುವ ಅನುಷ್ಕಾಳನ್ನು ನೋಡಿ ವಿರಾಟ್ ‘ಗಾರ್ಜಿಯಸ್’ ಎಂದು ಪ್ರತಿಕ್ರಿಯಿಸಿದ್ದಾರೆ. ವಿರಾಟ್ ಮಾತ್ರವಲ್ಲದೆ, ಅನೇಕರು ಇದೇ ರೀತಿ ಈ ಫೋಟೋ ನೋಡಿ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ