ಸಲ್ಮಾನ್ ಖಾನ್ ಅಚ್ಚುಮೆಚ್ಚಿನ ನಟಿ ಯಾರು ಗೊತ್ತಾ?

ಸೋಮವಾರ, 27 ಆಗಸ್ಟ್ 2018 (09:12 IST)
ಮುಂಬೈ : ಸಾವಿರಾರು  ಅಭಿಮಾನಿಗಳ ನೆಚ್ಚಿನ ನಟ ಎನಿಸಿಕೊಂಡಿರುವ ಬಾಲಿವುಡ್ ನ ಸ್ಟಾರ್ ನಟ  ಸಲ್ಮಾನ್ ಖಾನ್ ಅವರಿಗೂ ಕೂಡ ನೆಚ್ಚಿನ ನಟಿಯರಿದ್ದಾರಂತೆ. ಹಾಗೇ ಆ ನಟಿಯರು ಯಾರು ಎಂಬುದನ್ನು ಕೂಡ  ಅವರು ಹೇಳಿದ್ದಾರೆ.


ನಟ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿರುವ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಕಾರ್‍ಯಕ್ರಮಕ್ಕೆ ಅತಿಥಿಗಳಾಗಿ ಹಿರಿಯ ನಟ ಧರ್ಮೇಂದ್ರ ಮತ್ತು ಪುತ್ರ ಬಾಬಿ ಡಿಯೋಲ್ ಆಗಮಿಸಿದ್ದರು. ಈ ವೇಳೆ ಬಾಬಿ ಡಿಯೋಲ್ ಅವರು ಈ ಹಿಂದೆ ಮತ್ತು ಇಂದು ನಿಮ್ಮ ನೆಚ್ಚಿನ ನಟಿ ಯಾರೆಂದು ಸಲ್ಮಾನ್ ಖಾನ್ ಅವರನ್ನು ಪ್ರಶ್ನಿಸಿದ್ದಾರೆ.


ಇದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್ ಹಿಂದಿನ ನನ್ನ ನೆಚ್ಚಿನ ನಟಿ ಮಧುಬಾಲಾ ಹಾಗೂ ಕತ್ರಿನಾ ಕೈಫ್ ಈಗೀನ ನನ್ನ ಅಚ್ಚುಮೆಚ್ಚಿನ ನಟಿ ಅಂತ ಹೇಳಿ ನಾಚಿ ನೀರಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ