ವೇಶ್ಯಾವಾಟಿಕೆ ಅಡ್ಡದಲ್ಲಿ ಸಿಕ್ಕಿಬಿದ್ದ ಈ ನಟಿ ಯಾರು ಗೊತ್ತಾ…?

ಸೋಮವಾರ, 4 ಜೂನ್ 2018 (06:36 IST)
ಚೆನ್ನೈ : ತಮಿಳು ಟಿವಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವಾಣಿ-ರಾಣಿ ಧಾರವಾಹಿಯ ಫೇಮಸ್ ನಟಿ ಸಂಗೀತಾ ಅವರನ್ನು ವೇಶ್ಯಾವಾಟಿಕೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.


ಚೆನ್ನೈ ರೆಸಾರ್ಟ್ ಒಂದರಲ್ಲಿವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ನಟಿ ಸಂಗೀತಾ ಅವರು ಸುರೇಶ್ ಎಂಬ ವ್ಯಕ್ತಿಯ ಜೊತೆ ಸಿಕ್ಕಿಬಿದ್ದಿದ್ದಾರೆ. ತಕ್ಷಣ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರಿಬ್ಬರ ಜೊತೆ ಕೆಲ ನಟಿಯರನ್ನು ಕೂಡ ಬಂಧಿಸಿದ್ದಾರೆ ಎಂದು ಸುದ್ದಿಯಾಗಿದೆ. ಪ್ರಾರಂಭಿಕ ವಿಚಾರಣೆ ವೇಳೆ ಕೆಲ ನಟಿಯರ ಹೆಸರು ಕೂಡ ಈ ದಂಧೆಯಲ್ಲಿ ಕೇಳಿ ಬಂದಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ