'ಮೇರಿ ಪ್ಯಾರಿ ಬಿಂದು' ಸೆಟ್‌ನಲ್ಲಿ ಪರಿಣಿತಿ ಏನ್ ಮಾಡಿದ್ರು ಗೊತ್ತಾ?

ಸೋಮವಾರ, 13 ಜೂನ್ 2016 (16:54 IST)
ಬಾಲಿವುಡ್ ನಟಿ ಮುಂಬರುವ ಚಿತ್ರ ಮೇರಿ ಪ್ಯಾರಿ ಬಿಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಪರಿಣಿತಿ ತುಂಬಾ 
ಎಂಜಾಯ್ ಮಾಡಿದ್ದಾರೆ. 'ಮೇರಿ ಪ್ಯಾರಿ ಬಿಂದು' ಚಿತ್ರದಲ್ಲಿ ಪರಿಣಿತಿ ನಟ ಆಯುಷ್ ಮಾನ್‌ ಜತೆಗೆ ನಟಿಸುತ್ತಿದ್ದಾರೆ. 
27 ವರ್ಷದ ಪರಿಣಿತಿ ಚೋಪ್ರಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಶೇರ್ ಮಾಡಿದ್ದಾರೆ.

ಆಯುಷ್ ಮಾನ್ ಹಾಗೂ ಪರಿಣಿತಿ ಇಬ್ಬರು ಸೆಟ್ಟ್‌ನಲ್ಲಿ ಪರಿಣಿತಿ ತುಂಬಾ ಎಂಜಾಯ್ ಮಾಡಿದ್ದಾರೆ. ನೈಟ್‌ಲ್ಲಿ ಮೂವೀ ಶೂಟ್ ಮಾಡಲಾಗಿತ್ತು. ಹಾಗಾಗಿ ಪರಿಣಿತಿ ಸಖತ್ ಎಂಜಾಯ್ ಮಾಡಿದ್ದಾರೆ. 
 
'ಮೇರಿ ಪ್ಯಾರಿ ಬಿಂದು' ಚಿತ್ರದಲ್ಲಿ ಪರಿಣಿತಿ ಲೀಡ್ ರೋಲ್‌ನಲ್ಲಿ ಕಾಣಿಸುಕೊಳ್ಳುತ್ತಿದ್ದಾರೆ. ಇನ್ನೂ ಈ ಚಿತ್ರ 2017ರಲ್ಲಿ ತೆರೆ ಕಾಣಲಿದೆ.

ಪರಿಣಿತಿ ಛೋಪ್ರಾ ಅಭಿನಯದ 'ಮೇರಿ ಪ್ಯಾರಿ ಬಿಂದು' ಚಿತ್ರದ ಶೂಟಿಂಗ್ ಆರಂಭವಾಗಿದೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಶಾದ್ ಅಲಿ. ಕೋಲ್ಕತ್ತಾದಲ್ಲಿ ಶೂಟಿಂಗ್ ಮೊನ್ನೆಯಿಂದ ಶೂಟಿಂಗ್ ಆರಂಭವಾಗಿತ್ತು. 
 
ಇನ್ನೂ ಮೊನ್ನೆ ಚಿತ್ರದ ಕೋಲ್ಕತ್ತಾದಲ್ಲಿ ಚಿತ್ರದ ಸೆಟ್ ಹಾಕಲಾಗಿತ್ತು.. ಇನ್ನೂ ಈ ಚಿತ್ರಕ್ಕಾಗಿ ಪರಿಣಿತಿ ತೂಕ ಇಳಿಸಿಕೊಂಡಿದ್ದಾರೆ. ಇದ್ಕಕಾಗಿ ಸಾಕಷ್ಟು ಕಸರತ್ತು ಮಾಡಿಕೊಂಡಿದ್ದಾಳೆ. ಅಲ್ಲದೇ ಈಕೆ ಬಟ್ಟೆ ಬ್ರ್ಯಾಂಡ್‌‌ಲ್ಲಿ ಭಾಗವಹಿಸಿರುವ ಪರಿಣಿತಿ, ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.
 
ಅಲ್ಲದೇ ಮೊನ್ನೆ ಪರಿಣಿತಿ ಸ್ಲಿಮ್ ಸಾಕಷ್ಟು ಸಖತ್ ಸ್ಲಿಮ್ ಆಗಿ ಬಿಟ್ಟಿದ್ದಾಳೆ. ತಮ್ಮ ವೈಯಕ್ತಿಕ ವೃತ್ತಿಗಾಗಿ ಪರಿಣಿತಿ ಸಖತ್ ಬ್ಯೂಟಿ ಆಗಿ ಕಾಣಿಸಿಕೊಂಡಿದ್ದಳು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ