ನಿರ್ಜಾ ಖ್ಯಾತಿಯ ನಟಿ ಸೋನಮ್ ಕಪೂರ್ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸೋನಮ್, ಸಾರ್ವಜನಿಕವಾಗಿ ನಾನು ನನ್ನ ಬಾಯ್‌ಫ್ರೆಂಡ್ ಹಾಗೂ ವೈಯಕ್ತಿಕ ಲೈಫ್ ಬಗ್ಗೆ ಹೇಳಿಕೊಳ್ಳಲ್ಲ, ಅದು ಅವಶ್ಯಕವಾದದ್ದು ಎಂದು ನನಗೆ ಅನ್ನಿಸುವುದಿಲ್ಲ ಎಂದು ನೇರವಾಗಿ ಮಾತುಗಳನ್ನಾಡಿದ್ದಾಳೆ ಸೋನಮ್,
ಪ್ರೇಮ್ ರತನ್ ಧನ್ ಪಾವೋ ಚಿತ್ರ ಖ್ಯಾತಿ ಸೋನಮ್, ತಮ್ಮ ವೈಯಕ್ತಿಕ ಲೈಫ್, ಬಾಯ್‌ಫ್ರೆಂಡ್ ಜತೆಗೆ ಡೈಟಿಂಗ್ ನಡೆಸುತ್ತಿರುವುದರ ಬಗ್ಗೆ ಖಾಸಗಿಯಾಗಿಯೇ ಉಳಿಯಲು ಅವರು ಇಚ್ಛಿಸುತ್ತಾರಂತೆ.