ನಟಿ ಜರೀನಾ ಖಾನ್‌ಗೆ ಐಟಂ ಸಾಂಗ್ ಅಂದ್ರೆ ಗೊತ್ತೇ ಇಲ್ವಂತೆ..

ಸೋಮವಾರ, 30 ಮೇ 2016 (15:58 IST)
ನಟಿ ಜರೀನಾ ಖಾನ್‌ಗೆ ಐಟಂ ಸಾಂಗ್ ಅಂದ್ರೆ ಗೊತ್ತೇ ಇಲ್ವಂತೆ. ಇಷ್ಟೆ ಅಲ್ಲ ಅಲ್ಲದೇ ಐಟಂ ಸಾಂಗ್ ಎಂದು ಯಾಕೆ ಹೇಳುತ್ತಾರೆ ಎಂಬುದು ಆಕೆಗೆ ಗೊತ್ತಿಲ್ಲವಂತೆ..

ಕ್ಯಾರೆಕ್ಟರ್ ಡೀಲ್ ಚಿತ್ರದಲ್ಲಿ  ಸೂಪರ್ ಸ್ಟಾರ್ ಸಲ್ಮಾನ್ ಜತೆ ನಟಿಸಿದ್ದ ಜರೀನಾ.. ಐಟಂ ಸಾಂಗ್ ಹೇಳಿಕೆ ಮೂಲಕ ಮತ್ತೆ ಸುದ್ದಿ ಮಾಡಿದ್ದಾಳೆ. ಸದ್ಯ ಆಕೆ ವೀರಪ್ಪನ್ ಚಿತ್ರದಲ್ಲಿ ನಟಿಸಿದ್ದಾಳೆ. 
 
ಖಲ್ಲಾಸ್ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಜರೀನಾ ಖಾನ್, ಈ ಚಿತ್ರ ತಮಗೆ ಇಷ್ಟವಾಗಲು ಕಾರಣವೇನು ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ.

ನನಗೆ ಐಟಂ ಸಾಂಗ್ ಅಂದ್ರೆ ಗೊತ್ತಿಲ್ಲ. ಅಲ್ಲದೇ ಐಟಂ ಸಾಂಗ್ ಎಂದು ಯಾಕೆ ಹೇಳುತ್ತಾರೆ ಎಂಬುದು ಆಕೆಗೆ
ಗೊತ್ತಿಲ್ಲವಂತೆ.ಇದನ್ನು ಪ್ರಮೋಷನಲ್ ಕಾ ಸ್ಪೆಷಲ್ ಎಂದು ಕರೆಯಬೇಕು ಎಂದು ಹೇಳಿದ್ದಾಳೆ ಜರೀನಾ.
 
ಮೊನ್ನೆ ಜರೀನಾ ಖಾನ್ ತಮ್ಮ ಕೆರಿಯರ್ ಬಗ್ಗೆ ಹೇಳಿಕೊಂಡಿದ್ದರದು. ತಾನು ಬಾಲಿವುಡ್‌ನಲ್ಲಿ ಇರಲು ಅದು ಸಲ್ಮಾನ್ ಖಾನ್ ಕಾರಣ ಎಂದು ಹೇಳಿದ್ದರು. 2010ರಲ್ಲಿ ತೆರೆಕಂಡ ವೀರ್ ಸೇ ಚಿತ್ರದ ಮೂಲಕ  ಜರೀನಾ ರಾಜಕುಮಾರಿ ಯಶೋದಾ ಪಾತ್ರದಲ್ಲಿ ಮಿಂಚಿದ್ದರು.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ