'ವಿ' ಫೆಸ್ಟಿವಲ್‌ನಲ್ಲಿ ಚೆರ್ಲಿ ಪ್ರದರ್ಶನ

ಮುಂದಿನ ಬೇಸಿಗೆಯಲ್ಲಿ ನಡೆಯಲಿರುವ 'ವಿ' ಫೆಸ್ಟಿವಲ್‌ನಲ್ಲಿ ಪ್ರದರ್ಶನ ನೀಡಲಿದ್ದಾರೆಂದು ಚೆರ್ಲಿ ಕೋಲ್ ಸ್ಪಷ್ಟಪಡಿಸಿದ್ದಾರೆ. ಇದು ಈ ಉತ್ಸವದಲ್ಲಿ 26ರ ಹರೆಯದ ಚೆರ್ಲಿಯ ಮೊದಲ ಸೊಲೊ ಪ್ರದರ್ಶನವಾಗಿಲಿದೆ.

ವೆಬ್ದುನಿಯಾವನ್ನು ಓದಿ