'ಲೊ ಹೊ ಗಯೀ ಪೂಜಾ ಇಸ್ ಘರ್ ಕೀ'ಯಲ್ಲಿ ಸಿಂಪಲ್ ಕೌಲ್‌

ಮಂಗಳವಾರ, 10 ಮಾರ್ಚ್ 2009 (14:38 IST)
PR
ಈಕೆ ಸಿಂಪಲ್ ಕೌಲ್.. ಸೋಮವಾರದಿಂದ ಶುಕ್ರವಾರದವರೆಗೆ 'ಸಾಬ್' ಟೀವಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಳೆ..

PR
ಧಾರಾವಾಹಿಯ ಹೆಸರು 'ಲೊ ಹೊ ಗಯೀ ಪೂಜಾ ಇಸ್ ಘರ್ ಕೀ'.. ಇದರಲ್ಲಿ ಈಕೆಯದು ರೊಮ್ಯಾಂಟಿಕ್ ಪಾತ್ರವಂತೆ...

PR
ಹಾಸ್ಯಮಿಶ್ರಿತ ಧಾರವಾಹಿಯಲ್ಲಿ ಸಿಂಪಲ್ ಕೌಲ್ ಬಾಲಿವುಡ್ ಸ್ಟೈಲ್ ಪಾತ್ರ...

PR
ಸ್ಟಾರ್ ಪ್ಲಸ್‌ನ 'ಶರಾರತ್', ಸೋನಿಯ 'ಯೇ ಮೇರಿ ಲೈಫ್ ಹೈ'ಗಳಲ್ಲಿ ಈ ಹಿಂದೆ ಸಿಂಪಲ್ ಕೌಲ್ ಗಮನ ಸೆಳೆದಿದ್ದಳು...