ಬಸ್ ನಿರ್ವಾಹಕ, ಚಾಲಕನಿಂದ ಮಹಿಳೆಗೆ ಕಿರುಕುಳ
ಅಲಹಬಾದ್ ನಿಂದ ಬೆಂಗಳೂರಿಗೆ ಬಂದಿದ್ದ ಡಾಕ್ಟರ್ ಪಟೇಲ್ ಎಂಬ ಮಹಿಳೆ ಎಷ್ಟೇ ಕೇಳಿಕೊಂಡರೂ ಕೂಡ ಬಸ್ ತೆಗೆಯಲು ಚಾಲಕ ಹಿಂದೇಟು ಹಾಕಿದ್ದಾನೆ. ಕನಿಷ್ಟ 10 ಟಿಕೆಟ್ ಗಳು ಮಾರಾಟವಾಗದೆ ಬಸ್ ಹೊರಡುವುದಿಲ್ಲ. ಆದ್ದರಿಂದ ಹತ್ತು ಟಿಕೆಟ್ ಖರೀದಿಸಿದರೆ ಬಸ್ ಬಿಡುವುದಾಗಿ ತಿಳಿಸಿದ್ದಾರೆ. ಆದರೆ, ಪ್ರಯಾಣಿಕರು ಬರದ ಪರಿಣಾಮ ಕೊನೆಗೂ ಮಹಿಳೆ ಬಸ್ಸಿನಲ್ಲೇ ರಾತ್ರಿ ಕಳೆಯುಂತಾಗಿದೆ.