ಕಡ್ಲೆಪುರಿ ಕಟ್ಟುವಂತಾದ 500,1000 ರೂ. ನೋಟುಗಳು...!

ಬುಧವಾರ, 9 ನವೆಂಬರ್ 2016 (11:37 IST)
ಬೆಂಗಳೂರು: 500,1000 ರೂ. ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತ ಎಂದು ಪ್ರಧಾನಿ ಮೋದಿ ಘೋಷಣೆ ಮಾಡುತ್ತಿದ್ದಂತೆ, ಸಾಮಾಜಿಕ ಜಾಲತಾಣಿಗರು ಮೋದಿಗೆ ಬಹು ಪರಾಕ್ ಸುರಿಮಳೆ ಹರಿಸಿದ್ದಾರೆ. ಭಿನ್ನ, ವಿಭಿನ್ನ, ಹಾಸ್ಯ ಲೇಪಿತ ಸ್ಟೇಟಸ್ ಹಾಕುವ ಮೂಲಕ ತಮ್ನ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
 
ಇವುಗಳ ನಡುವೆಯೇ ಬಹುತೇಕ ಯುವ ಸಮುದಾಯದ ಸಾಮಾಜಿಕ ಜಾಲತಾಣಿಗರು ರದ್ದಾದ 500, 1000 ರೂ. ನೋಟುಗಳು ಮಾನ್ಯತೆ ಕಳೆದುಕೊಂಡವು ಎಂದು, ಅವುಗಳು ಈಗೇನಿದ್ದರೂ ಕಡ್ಲೆ ಪುರಿ ಹಾಕಲಷ್ಟೇ ಪ್ರಯೋಜನ ಎನ್ನುತ್ತಿದ್ದಾರೆ. ಇನ್ನು ಕೆಲವರು ' ನೆನಪು ಮಾತ್ರ' ಎಂದು ಆ ನೋಟುಗಳಿಗೆ ಹಾರ ಹಾಕಿ ವ್ಯಂಗ್ಯವಾಡಿದ್ದಾರೆ. ಮತ್ತೂ ಕೆಲವರು ಆ ನೋಟುಗಳನ್ನು ಕಾಗದದ ದೋಣಿಯಂತೆ ಮಾಡಿ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಅಂತ ಒಂದಿಷ್ಟು ಫೋಟೋಗಳು ' ವೆಬ್ ದುನಿಯಾ ಓದುಗರಿಗಾಗಿ...‌

1.500 ನೋಟಲ್ಲಿ ಸ್ನಾಕ್ಸ್


2. ನೋಡಿ 500ರ ನೋಟಿನ ಗತಿ
 


3. ಕಡ್ಲೆಪುರಿ ಪೊಟ್ಟಣವಾಯ್ತೇ ಗರಿಗರಿ ನೋಟು?



4. ವಿದಾಯ.. ವಿದಾಯ..


5. ಶ್ರದ್ಧಾಂಜಲಿ

6. ಇವಿನ್ನು ಟಿಸ್ಯೂ ಪೇಪರ್...

7. ತಾಂಬೂಲ ಹಾಕೋಕೆ ಇರ್ಲಿ ಬಿಡಿ

9. ಕುರಿಗೆ ಆಹಾರ


9. 

7. 





2
2

ವೆಬ್ದುನಿಯಾವನ್ನು ಓದಿ