ಪ್ರಧಾನಿ ಮೋದಿ-ನಿತೀಶ್ ಕುಮಾರ್ ರದ್ದು ಲೈಲಾ ಮಜ್ನು ಜೋಡಿಯಂತೆ!
‘ಇಬ್ಬರೂ ಎಂಥಾ ಜೋಡಿ ಎಂದರೆ ಲೈಲಾ ಮಜ್ನುಗಿಂತಲೂ ಸ್ಟ್ರಾಂಗ್. ಇವರಿಬ್ಬರೂ ಜತೆ ಸೇರಿದರೆ ದೇಶದಲ್ಲಿ ಕೋಮು ಸೌಹಾರ್ದ ಮುರಿಯುತ್ತಾರೆ ಎಂದೇ ಅರ್ಥ’ ಎಂದು ಒವೈಸಿ ವ್ಯಂಗ್ಯ ಮಾಡಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿಯನ್ನು ಸುಳ್ಳುಗಳ ಫ್ಯಾಕ್ಟರಿ ಎಂದು ಒವೈಸಿ ಟೀಕಿಸಿದ್ದರು.