ಬೆಳ್ಳಂ ಬೆಳಿಗ್ಗೇ ಕ್ಯೂನಲ್ಲಿ ನಿಂತು ಓಟು ಹಾಕಿ ಬಂದ ನಟರು

ಗುರುವಾರ, 18 ಏಪ್ರಿಲ್ 2019 (09:22 IST)
ಬೆಂಗಳೂರು: ಲೋಕಸಭಾ ಚುನಾವಣೆ 2019 ರ ಮತದಾನ ಪ್ರಕ್ರಿಯೆ ಇಂದು ಕರ್ನಾಟಕದ ಕೆಲವೆಡೆ ನಡೆಯುತ್ತಿದ್ದು, ಸೆಲೆಬ್ರಿಟಿಗಳು ಬೆಳಿಗ್ಗೆಯೇ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ.

 
ನಟ ಮಂಡ್ಯ ರಮೇಶ್, ಜಗ್ಗೇಶ್ ಬೆಳಿಗ್ಗೆಯೇ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಕ್ಯೂನಲ್ಲಿ ನಿಂತು ಹಕ್ಕು ಚಲಾಯಿಸಿದರು.

ಕ್ಯೂ ನಲ್ಲಿ ಸಾಮಾನ್ಯರಂತೆಯೇ ಕಾದು ನಿಂತು ತಮ್ಮ ಮತ ಚಲಾಯಿಸಿದ ನವರಸನಾಯಕ ಜಗ್ಗೇಶ್ ಸರದಿ ಸಾಲಿನಲ್ಲಿ ಸ್ವಾಭಿಮಾನದಿಂದ ನಿಂತು  ಮತ ಚಲಾಯಿಸಿರುವೆ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ