ಲೋಕಸಭಾ ಸಮರ 2019: ಮೊದಲ ಪ್ರಯತ್ನದಲ್ಲೇ ಗೆದ್ದ ತೇಜಸ್ವಿ ಸೂರ್ಯ

ಗುರುವಾರ, 23 ಮೇ 2019 (13:38 IST)
ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ‍್ಳಲು ಬಿಜೆಪಿ ಯಶಸ್ವಿಯಾಗಿದೆ. ತೇಜಸ್ವಿ ಸೂರ್ಯ ಮೊದಲ ಪ್ರಯತ್ನದಲ್ಲೇ ಲಕ್ಷ ಮತಗಳ ಅಂತರದಿಂದ ಭಾರೀ ಗೆಲುವು ಕಂಡಿದ್ದಾರೆ.


ಕಾಂಗ್ರೆಸ್ ನ ಬಿಕೆ ಹರಿಪ್ರಸಾದ್ ವಿರುದ್ಧ ತೇಜಸ್ವಿ ಗೆಲುವು ಸಾಧಿಸಿದ್ದಾರೆ.  ಅನಂತ್ ಕುಮಾರ್ ನಂತರ ಈ ಸ್ಥಾನ ಎಲ್ಲಿ ಬಿಜೆಪಿ ಕೈ ತಪ್ಪಿ ಹೋಗುತ್ತೋ ಎನ್ನುವ ಆತಂಕವಿತ್ತು. ಅದು ದೂರವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ