ಫೆಂಗ್ ಶುಯಿ ಋಣಾತ್ಮಕ ಶಕ್ತಿ

ಫೆಂಗ್‌ಶುಯಿ ತಿಳಿಸುವಂತೆ ವ್ಯಕ್ತಿಗಳಿಬ್ಬರು ಮಾತನಾಡುವಾಗ ತೋರುಬೆರಳನ್ನು ಎದುರಿನವರಿಗೆ ತೋರಿಸಬಾರದು. ಇದು ಋಣಾತ್ಮಕ ಶಕ್ತಿಗಳನ್ನು ಪ್ರಚೋದಿಸುತ್ತವೆ.

ರೋಗಿಗಳಿರುವ ಕೋಣೆಯಲ್ಲಿ ಹಸಿರು ಬಣ್ಣವನ್ನು ಬಳಸಿರಿ ಇದರಿಂದ ಅವರ ಮನಸ್ಸು ಉಲ್ಲಾಸಯುತವಾಗಿರುತ್ತದೆ. ಅಗರುಬತ್ತಿಗಳನ್ನು ಮರಗಳ ಎಲೆಗಳನ್ನು ಬಳಸಿ ತಯಾರಿಸುವುದು ಹಿತಕರವಲ್ಲ.

ವೆಬ್ದುನಿಯಾವನ್ನು ಓದಿ