ಕೊಠಡಿಯ ಬಾಗಿಲುಗಳು

ಇಳಯರಾಜ

ಬುಧವಾರ, 27 ಜೂನ್ 2007 (16:55 IST)
* ಮನೆಯ ಒಳಗಿನ ಕೊಠಡಿಯ ಬಾಗಿಲುಗಳು ಪೂರ್ವ ದಿಕ್ಕಿನೆಡೆಗೆ ಮುಖಮಾಡಿರಬೇಕು.

*ಪಶ್ಚಿಮ ಮತ್ತು ದಕ್ಷಿಣ ಗೋಡೆಯ ಮೇಲೆ ಕನ್ನಡಿ ತೂಗು ಹಾಕುವುದು ಅಶುಭ.

*ಸ್ನಾನ ಮತ್ತು ಶೌಚ ಗೃಹಗಳು ದಕ್ಷಿಣ ಅಧವಾ ಪೂರ್ವ ದಿಕ್ಕಿನಲ್ಲಿದ್ದರೆ ಉತ್ತಮ.

* ಮಲಗುವಾಗ ತಲೆಯನ್ನು ಪಶ್ಚಿಮ ಅಧವಾ ದಕ್ಷಿಣದ ಕಡೆಗೆ ಇರಿಸಿ ಮಲಗಬೇಕು.

ವೆಬ್ದುನಿಯಾವನ್ನು ಓದಿ