ಪ್ರೇಮಿ ಬೇಡ: ಹಿಲ್ಟನ್

ಗುರುವಾರ, 29 ಜನವರಿ 2009 (11:59 IST)
ಅಮೆರಿಕದ 27ರ ಹರೆಯದ ಹಾಲಿವುಡ್ ಚೆಲುವೆ ಪ್ಯಾರಿಸ್ ಹಿಲ್ಟನ್ ಟಿ.ವಿ ರಿಯಾಲಿಟಿ ಶೋದಲ್ಲಿ ಭಾಗವಹಿಸುವ ವೇಳೆಯಲ್ಲಿ ಪ್ರೇಮಿಯ ಹುಡುಕಾಟದಲ್ಲಿ ತೊಡುಗುವುದಿಲ್ಲ ಎಂದಿದ್ದಾಳೆ. ಇಂತಹ ಹಲವು ಪ್ರಸಂಗಗಳು ಎದುರಾಗಿದ್ದವು. ಆದರೆ ಒಬ್ಬ ಪ್ರೇಮಿಯನ್ನು ಹುಡುಕುವುದಕ್ಕಿಂತ ಉತ್ತಮ ಗೆಳೆಯನ ಆಯ್ಕೆ ಉತ್ತಮ ಎಂದು ಪ್ಯಾರಿಸ್ ಅಭಿಪ್ರಾಯಪಟ್ಟಿದ್ದಾಳೆ.

ವೆಬ್ದುನಿಯಾವನ್ನು ಓದಿ