ಅಲೆಕ್ಸ್-ಕಾಟೈ ವಿಚ್ಛೇದನ?

ಪತಿ ಅಲೆಕ್ಸ್ ರೈಡ್‌ಗೆ ವಿಚ್ಛೇದನ ನೀಡುವ ನಿಟ್ಟಿನಲ್ಲಿ ಮಾಜಿ ರೂಪದರ್ಶಿ ಕಾಟೈ ಪ್ರಿಸೆ ವಕೀಲರ ಜತೆ ಚರ್ಚೆ ನಡೆಸುತ್ತಿದ್ದಾಳಂತೆ. ಒಟ್ಟಾರೆ ಇಬ್ಬರೂ ನಾನೊಂದು ತೀರ, ನೀನೊಂದು ತೀರ ಎನ್ನಲು ರೆಡಿಯಾಗಿದ್ದಾರಂತೆ.

ವೆಬ್ದುನಿಯಾವನ್ನು ಓದಿ