ಇವಾ 'ನೈಟ್‌ಕ್ಲಬ್' ದಿವಾಳಿ

ಹಾಲಿವುಡ್ ನಟಿ ಇವಾ ಲೋಂಗೋರಿಯಾ ಒಡೆತನದ ಲಾಸ್ ವೇಗಾಸ್‌ನಲ್ಲಿನ ರೆಸ್ಟೋರೆಂಟ್ ಮತ್ತು ನೈಟ್ ಕ್ಲಬ್ ಸುಮಾರು 5.7 ಮಿಲಿಯನ್ ಡಾಲರ್‌ನಷ್ಟು ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ದಿವಾಳಿ ಅರ್ಜಿಯನ್ನು ಸಲ್ಲಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ