'ಕಿಂಗ್ ಆಫ್ ಪಾಪ್' ಶೋ ಟಿಕಿಟ್ ಬುಕ್ಕಿಂಗ್

ಬುಧವಾರ, 20 ಮೇ 2009 (21:21 IST)
ಮೈಕಲ್ ಜಾಕ್ಸನ್‌‌ರ ಲಂಡನ್‌ನಲ್ಲಿನ ಅಂತಿಮ ಶೋದ ಬುಕ್ಕಿಂಗ್ ಆರಂಭವಾಗಿದ್ದು, 'ಕಿಂಗ್ ಆಫ್ ಪಾಪ್' ಗಾಯಕನ ಶೋ ವೀಕ್ಷಿಸಲು ಇದೀಗಲೇ ಕೇವಲ ಎರಡು ದಿನದಲ್ಲಿ 35,000 ಮಂದಿ ಟಿಕೆಟ್ ಬುಕ್ ಮಾಡಲಾಗಿದೆ. ತಮ್ಮ ನೆಚ್ಚಿನ ಸ್ಟಾರ್‌ನ ಕಾರ್ಯಕ್ರಮ ನೇರವಾಗಿ ವೀಕ್ಷಿಸಲು ಜನರು ಉತ್ಸುಕರಾಗಿದ್ದಾರೆಂದು ತಿಳಿದು ಬಂದಿದೆ. ಅಂತರ್ಜಾಲ ಸಂಪರ್ಕದಲ್ಲಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಒಂದು ಟಿಕೆಟ್‌ನ ಬೆಲೆ 50ರಿಂದ 75 ಪೌಂಡ್‌ಗಳಾಗಿವೆ.

ವೆಬ್ದುನಿಯಾವನ್ನು ಓದಿ