ಕೂಡಲೇ ವಿಚ್ಛೇದನ ಬೇಕು:ಎಲಿಜಬೆತ್

ಭಾರತೀಯ ಮೂಲದ ಪತಿ ಅರುಣ್ ನಾಯರ್‌ ವಿವಾಹ ಬಂಧನದಿಂದ ಮುಕ್ತವಾಗಲು ಕೂಡಲೇ ವಿಚ್ಛೇದನ ದೊರೆಯಬೇಕೆಂದು ಹಾಲಿವುಡ್ ನಟಿ ಎಲಿಜಬೆತ್ ಹುರ್ಲೈ ತಿಳಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ