ಜೆನ್ನಿಫರ್‌ಗೆ ಮಗು ಬೇಕಂತೆ!

ಹಾಲಿವುಡ್‌ನ 41ರ ಹರೆಯದ ಅವಿವಾಹಿತ ನಟಿ ಜೆನ್ನಿಪರ್ ಅನಿಸ್ಟೋನ್‌ಗೆ ಮಗುವೊಂದು ಬೇಕೆಂಬ ಹಂಬಲ ಮೊಳಕೆಯೊಡೆದಿದೆಯಂತೆ. ಆ ಕಾರಣಕ್ಕಾಗಿ ಮಗುವೊಂದನ್ನು ದತ್ತು ಸ್ವೀಕರಿಸುವ ಸಿದ್ದತೆಯಲ್ಲಿದ್ದಾರಂತೆ.

ವೆಬ್ದುನಿಯಾವನ್ನು ಓದಿ