ಬ್ರಿಟಿಷ್ ಮಹಿಳೆಯರ ರೋಲ್ ಮಾಡೆಲ್ ಚಾರ್ಲೆ ಕೊಲ್

ಲಂಡನ್: 'ಬ್ರಿಟಿಷ್ ಮಹಿಳೆಯರಿಗೆ ಧನಾಕತ್ಮಕ ರೋಲ್ ಮಾಡೆಲ್' ಎಂಬ ನೂತನ ಪೋಲ್‌ನಲ್ಲಿ ಚಾರ್ಲೆ ಕೋಲ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಮೆಕ್ಕಾ ಬಿಂಗೊ ಸರ್ವೆಯಲ್ಲಿ X ಫಾಕ್ಟರ್ ಜಡ್ಜ್ ಚಾರ್ಲೆ, ಹ್ಯಾರ್ ಪಾಟರ್ ಲೇಖಕಿ ಜೆ.ಕೆ ರಾವ್ಲಿಂಗ್ ಅವರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದ್ದಾರೆ. ರಾವ್ಲಿಂಗ್ ಎರಡನೇ ಸ್ಥಾನಕ್ಕೆ ಸಂತೃಪ್ತರಾಗಬೇಕಾಗಿದೆ.

ಕ್ವೀನ್ ಎಲಿಜಬೆತ್ ಮೂರನೇ ಸ್ಥಾನದಲ್ಲಿ ಬ್ರಿಟಿಷ್ ಮಹಿಳೆಯರ ರೋಲ್ ಮಾಡೆಲ್ ಎನಿಸಿದ್ದಾರೆ.

ಕಳೆದ ವರ್ಷ, ಇದೇ ಪೋಲ್‌ನಲ್ಲಿ ಚಾರ್ಲೆ ಅವರನ್ನು 'ಅತ್ಯಂತ ಕೆಟ್ಟ ಬ್ರಿಟಿಷ್ ಮಹಿಳೆಗೆ ಉದಾಹರಣೆ' ಎಂಬ ಬಿರುದು ದಯಾಪಾಲಿಸಿತ್ತು. ಈ ಬಾರಿ 'ಯು' ಟರ್ನ್ ತೆಗೆದುಕೊಂಡಿದೆ.

ವೆಬ್ದುನಿಯಾವನ್ನು ಓದಿ