ಮತ್ತೆ ತೆರೆ ಮೇಲೆ ಬಾಂಡ್

ಜೇಮ್ಸ್ ಬಾಂಡ್ ಅಭಿಮಾನಿಗಳಿಗೆ ಖುಷಿ ಕೊಡುವ ಸುದ್ದಿಯೊಂದು ಹೊರಬಿದ್ದಿದೆ. 23ನೇ ಜೇಮ್ಸ್ ಬಾಂಡ್ ಸಿನಿಮಾ 007 2012ರ ನವೆಂಬರ್ 9ರಂದು ತೆರೆಗೆ ಬರಲು ಸಿದ್ದತೆ ನಡೆದಿದೆಯಂತೆ. ಡೇನಿಯಲ್ ಕಾರ್ಗೈ ರಹಸ್ಯ ಏಜೆಂಟ್ ಆಗಿ ಪಾತ್ರ ನಿರ್ವಹಿಸಲಿದ್ದಾರಂತೆ.

ವೆಬ್ದುನಿಯಾವನ್ನು ಓದಿ