ಮೆಕ್ಸಿಕೋದಲ್ಲಿ ಜಾಲಿಟ್ರಿಫ್:ಡಿಯಾಜ್

ಹಾಲಿವುಡ್ ನಟಿ ಕಾಮರೂನ್ ಡಿಯಾಜ್ ಮತ್ತು ಆಕೆಯ ಪ್ರಿಯಕರ ಬೇಸ್‌ಪಾಲ್ ಆಟಗಾರ ಅಲೆಕ್ಸ್ ರೋಡ್ರಿಗಸ್ ಜತೆಗಿನ ಮುನಿಸು ಮುಗಿದಿದ್ದು, ಇಬ್ಬರು ರಜಾದಿನವನ್ನು ಮೆಕ್ಸಿಕೋದಲ್ಲಿ ಕಳೆಯಲು ನಿರ್ಧರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ