ಸನ್ಯಾಸಿ ಜೀವನ ಇಷ್ಟ: ನಟಾಲೈ

ಹಾಲಿವುಡ್ ಚೆಲುವೆ ನಟಾಲೈ ಪೋರ್ಟ್‌ಮನ್‌ಗೆ ಸನ್ಯಾಸಿ ರೀತಿಯ ಜೀವನ ಕ್ರಮ ಇಷ್ಟ ಎಂಬುದಾಗಿ ತಿಳಿಸಿದ್ದು, ಆದರೆ ತಾನೀಗ ಆ ಬಗ್ಗೆ ಯೋಚಿಸದೆ ಬ್ಲ್ಯಾಕ್ ಸ್ವಾನ್ ಸಿನಿಮಾ ಚಿತ್ರೀಕರಣದ ಬಗ್ಗೆ ಗಮನಹರಿಸುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ