ಸಮಾರಂಭಕ್ಕೆ ಹಾಜರ್;ನಟ ಮೈಕೆಲ್

ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವ ಹಾಲಿವುಡ್ ಹಿರಿಯ ನಟ ಮೈಕೆಲ್ ಡೌಗ್ಲಾಸ್ ರೇಡಿಯೋ ಥೆರಪಿಗೆ ಒಳಗಾಗಿದ್ದು, ಇದೀಗ ಗೋಲ್ಡನ್ ಗ್ಲೋಬ್ ಅವಾರ್ಡ್ ಸಮಾರಂಭದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆಂದು ಫಿಮೇಲ್ ಫಸ್ಟ್ ವರದಿ ಮಾಡಿದೆ.

ವೆಬ್ದುನಿಯಾವನ್ನು ಓದಿ