ಹುರ್ಲೆ, ಶೇನ್ ವಾರ್ನ್‌ ಡೇಟಿಂಗ್‌ನಲ್ಲಿ ಬಿಜಿ

ಹಾಲಿವುಡ್ ಮಾಡೆಲ್ ನಟಿ ಲಿಝ್ ಹುರ್ಲೆ,ತಮ್ಮ ಪ್ರಿಯಕರ ಕ್ರಿಕೆಟ್ ಆಟಗಾರ ಶೇನ್ ವಾರ್ನ್‌ ಅವರೊಂದಿಗೆ ಡೇಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ ಎಂದು ಹಾಲಿವುಡ್ ಮೂಲಗಳು ಬಹಿರಂಗಪಡಿಸಿವೆ.

ವೆಬ್ದುನಿಯಾವನ್ನು ಓದಿ