ಸಾಮಾನ್ಯವಾಗಿ ಅವರ ಸಮುದಾಯದಲ್ಲಿ ಮೂಗು ಸ್ವಲ್ಪ ದೊಡ್ಡದಾಗಿತ್ತು. ಈಗ ರಿನ್ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮೂಲಕ ಸಂಪಿಗೆ ಮೂಗಿನಂತಾಗಿದೆ. ಈ ಬಗ್ಗೆ ಮಾತನಾಡಿರುವ ಕಾಸ್ಮೆಟಿಕ್ ಸರ್ಜರಿ ವೈದ್ಯೆ ಶಸ್ತ್ರಚಿಕಿತ್ಸೆ ಚೆನ್ನಾಗಿ ಆಗಿದೆ ಎಂದಿದ್ದು ಅಭಿಮಾನಿಗಳ ಅನುಮಾನಕ್ಕೆ ತೆರೆಎಳೆದಿದ್ದಾರೆ. ಈ ಹಿಂದೆಯೂ ಇದೇ ರೀತಿಯ ಸುದ್ದಿಗಳಿಗೆ ಕಿಮ್ ಆಹಾರವಾಗಿದ್ದರು.