ಕೇಸು ದಾಖಲಿಸ್ತೇನೆ: ಲಿಲೈ

ತನ್ನ ಪೂರ್ವಾನುಮತಿ ಇಲ್ಲದೆ ಫೋಟೋವನ್ನು ಪ್ರಕಟಿಸಿರುವುದಕ್ಕೆ ಕಿಡಿಕಾರಿರುವ ಪಾಪ್ ಸಿಂಗರ್ ಲಿಲೈ ಅಲ್ಲೆನ್, ಬ್ರಿಟನ್ ನ್ಯೂಸ್‌ಪೇಪರ್ ಗ್ರೂಪ್ ವಿರುದ್ಧ ಕೇಸು ದಾಖಲಿಸುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ