ಕ್ಯಾಮರೂನ್‌ಗೆ ಅಶ್ಲೀಲ ವಿಡಿಯೋ ಅಂದ್ರೆ ತುಂಬಾ ಇಷ್ಟವಂತೆ!

ಹಾಲಿವುಡ್ ನಟಿ ಹಾಗೂ ರೂಪದರ್ಶಿ, ಕ್ಯಾಮರೂನ್ ಡಯಾಜ್ ಅವರಿಗೆ ಹೊಟೇಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುವುದೆಂದರೆ ತುಂಬಾ ಇಷ್ಟವಂತೆ! ಹಾಗಂತ ಟಿವಿ ಸಂವಾದ ಕಾರ್ಯಕ್ರಮವೊಂದರಲ್ಲಿ ನಟಿ ನೇರವಾಗಿ ತಮ್ಮ ಅಭಿರುಚಿಯನ್ನು ಒಪ್ಪಿಕೊಂಡಿದ್ದಾರೆ.

'ಪೋರ್ನ್ ಅಂದ್ರೆ ನಂಗಿಷ್ಟ. ಹೊಟೆಲ್‌ಗಳಲ್ಲಿ ನಾನು ಇಷ್ಟಪಡುವುದೇನು ಗೊತ್ತಾ ? ಈ ವಿಷಯದಲ್ಲಿ ಎಷ್ಟೊಂದು ಮುಂದಾಲೋಚಿತವಾಗಿರುತ್ತವೆ ಅವು' ಎಂದು ನಿರೂಪಕ ಜಿಮ್ಮಿ ಕಿಮ್ಮೆಲ್‌ ಅವರೊಂದಿಗೆ ಹೇಳಿಕೊಂಡಿರುವುದನ್ನು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.

'ಅವರು ಯಾವಾಗಲೂ ಹೇಳುವುದೆಂದರೆ: ಬೇರೆ ರೂಮಿಗೆ ಎಷ್ಟು ವಿಧಿಸಲಾಗುತ್ತದೋ, ಅಷ್ಟೇ ದರವನ್ನು ನಿಮ್ಮ ರೂಮಿಗೂ ವಿಧಿಸಲಾಗುವುದು' ಎಂದು ಇದೇ ಸಂದರ್ಭದಲ್ಲಿ ಹೊಟೇಲ್ ಮಹಿಮೆಯನ್ನು ಹಂಚಿಕೊಂಡರು.

ವೆಬ್ದುನಿಯಾವನ್ನು ಓದಿ