ಜೋಲಿ ಅಂದ್ರೆ ಇಷ್ಟ: ಬೆಕ್‌ಹ್ಯಾಮ್

ಸಂಗೀತಗಾರ್ತಿ ಹಾಗೂ ಫ್ಯಾಷನ್ ಡಿಸೈನರ್ ಆಗಿರುವ ವಿಕ್ಟೋರಿಯ ಬೆಕ್‌ಹ್ಯಾಮ್‌ಗೆ ಆಸ್ಕರ್ ಪ್ರಶಸ್ತಿ ವಿಜೇತ ನಟಿ ಆಂಜಲೀನಾ ಜೋಲಿಗೆ ಡಿಸೈನ್ ಮಾಡಬೇಕೆಂಬ ಇಚ್ಛೆ ಇರುವುದಾಗಿ ಹೇಳಿದರು.

ವೆಬ್ದುನಿಯಾವನ್ನು ಓದಿ